
ಓ ಮನಸೇ ಎಪ್ಪತ್ಮೂರನೇ ಸಂಚಿಕೆ ಇದೀಗ ಮಾರುಕಟ್ಟೆಯಲ್ಲಿ

ಇದೆಂಥ ವಿಚಿತ್ರವೋ!
ಎರಡು ತಲೆಯ ಹಾವಿಗೆ, ಹದಿನಾರು ಕಾಲುಗಳ ಆಮೆಗೆ, ಕರಿ ಬೆಕ್ಕಿಗೆ, ಎಡಮುರಿ ಅಥವಾ ಬಲಮುರಿ ಶಂಖಕ್ಕೆ ಕೋಟಿ ಕೋಟಿ ರುಪಾಯಿ ಸಿಗುತ್ತಾ?
’ಸಿಗುತ್ತೇನೋ’ ಅಂತ ಅವುಗಳ ಬೆನ್ನು ಬಿದ್ದವರೆಷ್ಟೋ?
ಹಾಗಾದ್ರೆ, ಎರಡು ತಲೆ ಹಾವಿರೋದು ನಿಜಾನಾ ?
ಕರಿಬೆಕ್ಕಿನ ನಾಲಗೆ ಕಪ್ಪಗೇ ಏಕಿರಬೇಕು?
ಆ ಐನೂರು ನಾಣ್ಯಗಳು ಸಿಕ್ಕಿಬಿಟ್ಟರೆ ಇಂದಿರಾಗಾಂಧಿಯ ಸ್ವಿಸ್ ಬ್ಯಾಂಕ್ ಅಕೌಂಟ್ ನಂಬರ್ ಸಿಗುತ್ತಾ?
ಈ ಸಲದ ಓ ಮನಸೇ ಅತ್ಯಂತ ಕುತೂಹಲಭರಿತವಾಗಿದೆ.
ಜೊತೆಗೇ…
- Ø ’ಲವ್ ಲಿಕ್ವಿಡ್’ ಎಂಬ ಮಧುರ ಔಷಧ!
- Ø ಗ್ರಾಮೋಫೋನ್ ಯುಗದ ಸಾಮ್ರಾಜ್ಞಿ ಶಂಷಾದ್ ಬೇಗಂ!
- Ø ಜಗದ್ವಿಖ್ಯಾತ ಪತ್ರಿಕೆ ರೀಡರ್‍ಸ್ ಡೈಜೆಸ್ಟ್ ಮುಚ್ಚಿ ಹೋಗುತ್ತಾ?
- Ø ಮಹಿಳೆಯರು ಹತ್ತು ಜನ ಹೇಳಿದ್ದನ್ನೇ ಯಾಕೆ ಹೇಳ್ತಾರೆ?
- Ø ಇನ್ನೂ ಅಷ್ಟು ವಿಷಯ ವೈವಿಧ್ಯತೆಗಳು.
ಬದುಕಿನ ಪಾಸಿಟಿವ್ ಸೈಡನ್ನೇ ಹೆಚ್ಚಾಗಿ ಹೇಳುವ ’ಓ ಮನಸೇ’ ಖಂಡಿತಾ ನಿಮ್ಮ ಕುತೂಹಲಗಳಿಗೆ ಕನ್ನಡಿಯಾಗುತ್ತದೆ.
ಓ ಮನಸೇ ಓದಿ, ನಿಮ್ಮ ಸ್ನೇಹಿತರಿಗೂ ಪರಿಚಯಿಸಿ
—————————————————————————————————————
ಕಳೆದ ವಾರ ಬಂದಿದ್ದ ಮೆಸೇಜು ಓದಿದ ಮೇಲೆ!

’ಉಹುಂ, ಸಾಲದು. ’ಓ ಮನಸೇ…’ ಪತ್ರಿಕೆಯಲ್ಲಿ ಇನ್ನೂ ಉತ್ತಮ ಮಟ್ಟದ ಲೇಖನಗಳನ್ನು ನಿರೀಕ್ಷಿಸುತ್ತೇನೆ’ ಎಂದು ಅಪರಿಚಿತ. ಅಗೋಚರ ಓದುಗರೊಬ್ಬರು ನನಗೆ ಕಳೆದ ವಾರ ಮೆಸೇಜ್ ಕಳುಹಿಸಿದ್ದರು. ಅಲ್ಲಿಂದ ಶುರುವಾಯಿತು ನನ್ನ ಚಡಪಡಿಕೆ. ನೀವು ಎಷ್ಟರ ಮಟ್ಟಿಗೆ ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ: ನನ್ನ ಪತ್ರಿಕೆಯ ನಿಲುವನ್ನು ಯಾರಾದರೂ ಖಂಡಿಸಿದರೆ ನಾನು ಅದನ್ನು ಸ್ವಾಗತಿಸುತ್ತೇನೆ, ಟೀಕಿಸಿ ಬರೆದ ಪತ್ರಗಳನ್ನು ಶ್ರದ್ದೆಯಿಂದ ಓದಿಕೊಳ್ಳುತ್ತೇನೆ. ನಾನು ತಪ್ಪು ಮಾಡಿದ್ದೇನೆ ಅಂತ ಓದುಗ ಸೂಚಿಸಿದಾಗ ತಿದ್ದುಕೊಳ್ಳುತ್ತೇನೆ, ಕ್ಷಮೆ ಕೇಳುತ್ತೇನೆ. ಆದರೆ ನಾನು ಕೈಗಿತ್ತ ’ಪತ್ರಿಕೆ’ ಸಂತೃಪ್ತಿಕರವಾಗಿಲ್ಲ ಅನ್ನಿಸಿದಾಗ ಮಾತ್ರ ತಳಮಳಗೊಂಡು ಬಿಡುತ್ತೇನೆ. ಅದು ನನ್ನ Product. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಲ್ಲಿ ನಾನು ಮಾಡಿದ ಅತ್ಯಂತ ಶ್ರದ್ದಾವಂತ ಕೆಲಸವೆಂದರೆ, ಬರವಣಿಗೆಯೊಂದೇ. ನನ್ನ ಈ ಕೆಲಸದ ಬಗ್ಗೆ ನಾನು ಭಯಂಕರ ಪೊಸೇಸೀವ್. ಅಷ್ಟೂ ನಾನೇ ಬರೆಯಬೇಕು, ನನ್ನ ಕಣ್ತಪ್ಪಿ ಯಾವುದೂ ಪ್ರಿಂಟಿಗೆ ಹೋಗಬಾರದು, ಎಲ್ಲೂ ರುಚಿ ಕೆಡಬಾರದು ಅಂತ ಹಟಕ್ಕೆ ಬೀಳುವುದರಿಂದಲೇ ಕೆಲವೊಮ್ಮೆ ಪತ್ರಿಕೆ, ಪುಸ್ತಕ ತಡವಾಗಿ ಅಚ್ಚಿಗೆ ಹೋಗುತ್ತವೆ. ಅದರಿಂದ ಪ್ರಸಾರ ಸಂಖ್ಯೆಯ ಮೇಲೆ ಪರಿಣಾಮವಾಗುತ್ತದೆ ಅಂತ ನಿವೇದಿತಾ ಬಯ್ಯುತ್ತಾಳೆ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ನಾನು ನನ್ನ ಓದುಗರನ್ನು ಕಳೆದುಕೊಂಡಿಲ್ಲ. ಹೋಟೇಲಿನ ಬಾಗಿಲು ತೆರೆಯುವುದು ಕೊಂಚ ತಡವಾದರೇನಂತೆ? ಕಾಫಿಯ ಸೊಗಸು ನಿರೀಕ್ಷಿಸಿದಂತೇ ಇದ್ದರೆ ಬೇಸರಿಸದ ದೊರೆ, ಕಾಫಿ ಕುಡಿದುಕೊಂಡೇ ಮುನ್ನಡೆಯುತ್ತಾನೆ.
ಅದಿರಲಿ, ಕಳೆದವಾರ ಬಂದ ಮೆಸೇಜು ನನ್ನನ್ನು ನಿಜಕ್ಕೂ ತಳಮಳಕ್ಕೆ ಈಡು ಮಾಡಿತ್ತು. ಒಂದು ಸಲ ಕುಳಿತು ಹಳೆಯ ಸಂಚಿಕೆಗಳನ್ನೆಲ್ಲ ತಿರುವಿ ಹಾಕಿದೆ. ಓದುಗ ದೊರೆ ಯಾವುದನ್ನು miss ಮಾಡಿಕೊಳ್ಳುತ್ತಿದ್ದಾನೆ ಅಂತ ಗಮನಿಸಿದೆ. ಆಮೇಲೆ ಬೇರೆ ಬೇರೆ ಭಾಷೆಗಳ ಕೆಲವು ಪತ್ರಿಕೆಗಳನ್ನು ತರಿಸಿಕೊಂಡು ನೋಡಿದೆ. ಇಂಟರ್‍ನೆಟ್‌ನಲ್ಲಿ ಸಿಗುವ ವಿಶೇಷ ಮ್ಯಾಗಝೀನ್‌ಗಳನ್ನು ಓದಿಕೊಂಡೆ. ಆ ನಂತರವೇ ನಾನು ’ಓ ಮನಸೇ..’ ಪತ್ರಿಕೆಯ ೭೩ ನೇ ಸಂಚಿಕೆಯ ಸೃಷ್ಟಿಗೆ ಕುಳಿತಿದ್ದು. ಈಗಾಗಲೇ ಅದು ಮಾರುಕಟ್ಟೆಯಲ್ಲಿದೆ. ನೀವು ಪ್ರೀತಿಯಿಂದ ಓದುತ್ತೀರಿ ಎಂಬ ವಿಶ್ವಾಸ ನನಗಿದೆ. ಸಧಬಿರುಚಿಯ, ವಿಷಯ ವೈವಿದ್ಯತೆಯುಳ್ಳ ಆ ಪತ್ರಿಕೆ ಬೆಳೆಯಬೇಕು. ನನ್ನ ನಂತರವೂ ಅದು ನನ್ನ ನೆನಪಾಗಿ ಉಳಿಯಬೇಕು.
ನಿಮ್ಮಲ್ಲಿ ಮತ್ತೆ ಅದನ್ನೇ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಮೂವರ ಮಿತ್ರರಿಗೆ ’ಓ ಮನಸೇ…’ ಪತ್ರಿಕೆಯನ್ನು ಪರಿಚಯಿಸಿ.
-ಬೆಳಗೆರೆ
——————————————————————————————————————
May 22, 2009 at 6:02 am |
sir naanu nimma o manase cd & patrikegalanna oduttene mattu keluttene aadare nimmalli nanna ella prashnegu uttara siktu. eshte prayatna maadidru nanna manasse nange arta agtilla. yaake heege
1 manassu yake heege chanchalavaagutte?
2 somaari tanadinda hege orabaruvudu?
June 15, 2009 at 8:28 pm |
nimage mathra alla,yellarigu avara , avara manasu artha agolla becoz nivu bereyavara manasanna artha madkollikke hogtha erbeku…
manasu yake chanchalavaagutte anthira and matte nimige niveeeeeeeee somaari ankotha edhira,idhu swalpa jasthi aiythu…………bcoz creative mind maatra chanchalavagalikke sadhy………aa creative idias na impliment maadi…….nimige avaga gothaguthe
nimma power enu antha!!!!!!!!!!!!!!!
am right?????????????????
June 16, 2009 at 6:16 am |
Yaavaga baruthe ????????????????????
Krishna.
June 19, 2009 at 3:07 am |
nijvaglu barutha?
June 19, 2009 at 5:14 am |
ಖಂಡಿತ..ಈ ಬಗ್ಗೆ ಬೆಳಗೆರೆಯವರೇ ಭರವಸೆ ನೀಡಿದ್ದಾರೆ….
July 7, 2009 at 12:37 pm |
Thanks Ravi
July 24, 2009 at 7:15 pm |
Hatmiya,
Ravi Belagere Uncle….
Nimmagondu patra baryabeku annuvuda nanna bahu diaha da haase, bareda patra galestooo…. avella endu nanna kapatenalli badravagede.
Ondalla ondu dina adu nemma nu seruthave yemba achala vadha nambke edhe.
” E bare prakata vadha “APPA” na bagge article simply mind blowing.”
July 30, 2009 at 6:56 am |
ravi sir o manase nange huchhu hidstidiya e sanchikeya ganda maneyalli illadiruvaaga ennuva baraha tumba chennagede pratiyobba gandu hennu daari tappade tilidukondu nededare namma jeevana saakshatkarvgutte alva ravi sir
August 13, 2009 at 8:45 am |
Dear Ravi sir,
Nanu nimma putta abimani, pls nimma mundina O-Manase sanchikeli, Snehada bagge 1 artical barithira. Nanu 3 days back aste nanna Athmiya Snehithena Doora madkonde, akshmathagi nanna mathugalu avrige irritation aithu, Manasige thumba novagtha ide, adre proyojana henu illa. Beku antha nan yav thappannu madilla. Pls Namma Sneha mathe Modlinathara agbeku. pls nange Suggestion Kodi. pls pls pls pls pls pls pls pls.
August 14, 2009 at 3:22 pm |
Sir,
O manase subscribe maadabahuda? Anche vechcha varshakke yeshtagutte tilisutteera? please.
Ddhanyavada
August 21, 2009 at 11:36 am |
u r a good person sir
August 21, 2009 at 11:37 am |
U R A GOOD WRITER
September 14, 2009 at 7:00 pm |
I request everyone to join Orkut Community of our loving magazine Oh Manase….
http://www.orkut.co.in/Main#Community?cmm=94017585
Plz join & let your friends know about…. lets create a huge community in Orkut…
thanks in advance
September 18, 2009 at 2:16 pm |
Thank you very much sneha
October 6, 2009 at 9:26 am
ಆತ್ಮೀಯ ವಿಮರ್ಷಕಿ,
ರವಿ ಬೆಳಗೆರೆಯವರ ನೇರವಂತಿಕೆಯ ಬಗ್ಗೆ ತಮ್ಮ ಮುಕ್ತವಾದ ಅಭಿಪ್ರಾಯ ತಿಳಿಸಿ ಆ ಮೂಲಕ ತಮ್ಮ ಬ್ಲಾಗಿನ ಅಸಂಖ್ಯ ಓದುಗರಿಗೆ ಈ ವೆಬ್‌ಸೈಟ್ ಬಗ್ಗೆ ತಿಳಿಯುವಂತೆ ಮಾಡಿದ್ದೀರ. ನನ್ನ ತುಂಬು ಹೃದಯದ ಧನ್ಯವಾದಗಳು ತಮಗೆ. ಈ ಬ್ಲಾಗಿಗೆ ತಮ್ಮ ಭೇಟಿ ನಿರಂತರವಾಗಿರಲಿ. ಹಾಗೆಯೇ ವಿಮರ್ಷೆಯೂ ಬರಲಿ. ಅಂದಹಾಗೆ ನನ್ನ ಹೆಸರು ಭಾಸ್ಕರ್. ರವಿಬೆಳಗೆರೆಯವರ ಬರಹಗಳನ್ನು ಬಹಳಕಾಲದಿಂದ ಓದಿಕೊಂಡು ಬಂದಿರುವ ನಾನು ಅವರ ಅಭಿಮಾನಿಯಾಗಿ ಈ ಪ್ರಯತ್ನವನ್ನು ಮಾಡುತ್ತಾ ಬಂದಿದ್ಧೇನೆ. ಮತ್ತೊಮ್ಮೆ ತಮ್ಮ ಪ್ರಶಂಸೆಗೆ ಈ ಬ್ಲಾಗ್ ಪರವಾಗಿ ಧನ್ಯವಾದಗಳು.
-ಭಾಸ್ಕರ್
September 18, 2009 at 2:15 pm |
Sneha thanks for orkut community….
October 20, 2009 at 11:28 am |
dear Ravi sir,
Your O manase superb, please dont stop manasugal pisumatina journey, and i wanted to purchase ur books where we will get ur all books
October 20, 2009 at 2:24 pm |
O Manase tumba cennagi barutide tank u& i love u
October 20, 2009 at 2:29 pm |
uttama vyaktitva nididdu o manase appa nivu hege iri elle iri nagunaguttairi
October 22, 2009 at 12:47 pm |
Dear Sir,
I want to share my thoughts and your suggestions for my future, so please forward me your e-mail to get your valuable suggestions.
I hope you won’t disappoint me.
Thanking you and my good wishes to all your work.
October 23, 2009 at 7:34 am |
belagereravi@gmail.com
October 24, 2009 at 3:35 pm |
Dear bhaskar
November 12, 2009 at 10:07 am |
nanu nimma putta abhimani
November 12, 2009 at 11:25 am |
I love O Manase Very Much. O manase odtha idre eno onthara khushi agtha irathe. ravi sir nim baravanige enu antha helli sir, enthavrannu akashadalli telusibiduthe. nange e riti blog iruthe anta gothe irlilla, ivath sakath bore agthithu sumne “O Manase” anta type madde, istella agoythu. gothagiddu sneha inda. so thankful to sneha.
Ravi sir madesha film alli nim acting super. ravi sir 1 request Jayaprada avra bagge 1 ankana bariri sir. pls its a humble request. nd niveditha hi, how r u? — bye your’s pammi
November 22, 2009 at 7:57 pm |
hi
i love ur o manase and i would like to say one thing
evathu nanna anna maduve saluvagi appa ge karedu hudagi avalannu nodi tele kedisikondu outside hogi full royal challenge quatter kuditha eddane i am not understanding this tell me what is this feeling and feature
November 26, 2009 at 12:19 pm |
shubasanje ravi sir,
nimma o manase antu nange prana, tumba santhosha mattu samadhana kodutthe. odutta iddare yeno nemmadi ansuthe hage avannu pade pade odabeku annisuthe. mattu idannu dayavittu munduvarisi. thanku so much sir
November 27, 2009 at 9:01 am |
nimma o manse kandabari nanage tobane esta edanna stop madbedi plzzzzzzzzzzzzzz
December 1, 2009 at 4:31 pm |
O manase nonda hridayagalige spoorthiya chilumeyagali.
Bhavishattina ASHA KIRANA agali endu haraisuttene.
Adashtu spoorthidayaka lekhanagalu tamminda horahommali
December 18, 2009 at 9:19 pm |
Hi Ravi sir
nanu nimma o manase pathrikeyannu sumru eidu varshada hinde oduta idde matthe adakke adit kuda agibitidde. amele eno ege eno salpa family problem agi nanu thumba bisi agi nimma o manase pathrike vichara bitte bitte adeno enu i dina office nalli kelasa salpa kammi agi bejaraguthiddaga summane o manase endu google kotte matte nimma pathrike oduva aase bandide.