ಲೇಖನಗಳು

bottom item khas bat

hello ಲವ್ ಲವಿಕೆ

softcorner

11 Responses to ಲೇಖನಗಳು

  1. roopa says:

    Iam Big fan of you sir plss I want talk with Ravi sir

    • ravibelagere says:

      ಈ ಬ್ಲಾಗ್ ನೊಂದಿಗೆ ನಿಮ್ಮ ಸಂಪರ್ಕ ಜಾರಿಯಲ್ಲಿರಲಿ…ರವಿಬೆಳಗೆರೆಯವರನ್ನು ಭೇಟಿಯಾಗುವ ಹಂಬಲ ನನಗೂ ಕೂಡ….ಆ ಸಮಯಕ್ಕಾಗಿ ಕಾಯೋಣ…ಬ್ಲಾಗಿಗೆ ನಿಮ್ಮ ಭೇಟಿ ನಿರಂತರವಾಗಿರಲಿ…

  2. Girish says:

    Nimmella barahagalu tumbah chennagive, kadghakinta lekhaniye lesu annodanna samajakke manadattu maduva nimmage nanna vandane.

  3. Manju says:

    Hey Ravi,

    why cant you publish other articles apart from the 3 on site already. I have read so many best articles in O manase…. Please publish them as well.

    Thanks,
    Manju

  4. Krishna s k says:

    Hai…. Sir….

    I Very Interested about your raiting Plz. continyu lavelavike

    With Lovely Thanks
    Krishnask

  5. Pramod kulkarni says:

    namaste anna i read all books. all the best.

  6. Sandeep K says:

    This is an extract of the preface written by R.B in his book “kaasbath 1997″
    I always keep reading and cherishing this article.

    ನೀವು ‘ಹೂಂ’ಗುಟ್ಟುತ ಹೋದಿರಿ.
    ನಾನು ಹೇಳುತ್ತ ಹೋದೆ.ಹೇಳಲು ಕುಳಿತಾಗ,ನಿಮ್ಮಗೆಲ್ಲ ನನ್ನ ಬದುಕಿನ ಕತೆ ಹೇಳಿಕೊಳ್ಳುತ್ತೇನೆ ಎಂಬ ಭಾವನೆಯಿತ್ತು.ಹೇಳುತ್ತ ಹೇಳುತ್ತ ಗೊತ್ತಾಯಿತು, ಹೇಳಿದ ಕತೆಯಲ್ಲಿ ನೀವು ಇದ್ದಿರಿ, ನಿಮ್ಮ ಕತೆಯು ಸೇರಿತ್ತು.ಎಂಥ ತಮಾಷೆಯಲ್ಲವೆ? ನಿಮ್ಮ ಪ್ರೇಮ,ನಿಮ್ಮ ನಿರಾಸೆ,ನಿಮ್ಮ ದುಃಖ,ನಿಮ್ಮ ಅವಮಾನ,ನಿಮ್ಮ ಗೆಲುವು,ನಿಮ್ಮ ಕಾಮನೆ,ನೀವಿಷ್ಟ ಪಟ್ಟ ಅದೇ ಮುಕೇಶ್,ನೀವು ಆಸೆ ಪಟ್ಟ ಅದೇ ನರ್ಗೀಸ್

    ಅದನ್ನೇ ನಾನು ಹೇಳಿದ್ದು

    ಅಮ್ಮ ನಿಮ್ಮವಳೂ ಹೌದು,ಮುಖೇಶ್ ನನ್ನವನೂ ಹೌದು. ಗಾಲಿಬ್ ನಿಗಾಗಿ ಇಬ್ಬರೂ ಕೊರಗಿದೆವು. ಒಂದು ಹಿಡಿ ಪ್ರೀತಿಗಾಗಿ ಎಲ್ಲರೂ ಹಂಬಲಿಸಿದೆವು.
    ಹೇಳಿಕೊಂಡವನಿಗೂ, ಕೇಳಿಸಿಕೊಂಡವನಿಗೂ ಹೆಚ್ಚು ವ್ಯತ್ಯಾಸವಿಲ್ಲ ಅನ್ನಿಸಿದಾಗ – ಅದು ರವಿ ಬೆಳೆಗೆರೆಯದಷ್ಟೇ ‘ಖಾಸ್ ಬಾತ್’ ಆಗಿ ಉಳಿದೀತಾದರೂ ಹೇಗೆ?

  7. venkatesh says:

    thumba chennagide ella lekhanagalu antherjaladalli dorakuvantadare uttama enisuttade nimma barahagalu jivana ennuva payanadalli siguva milee kallu or bourdugaliddante dari tappidevendu anisidaga nimma lekhanagalinda sari darige barabahudu

  8. Venkatesh Kumar CS says:

    ತುಂಬಾ ನೊಂದಿದ್ದ ಘಳಿಗೆಯಲ್ಲೇ . . ಹೇಳಿ ಹೋಗು ಕಾರಣ ಓದಿದ್ದೆ . . ಹುಚ್ಚೇ ಹಿಡಿದಂತಾಗಿತ್ತು . . ಒಂದಿಡೀ ತಿಂಗಳು ಏನನ್ನೂ ಓದದೇ ಹೋದೆ .. . ನನ್ನ ಹುಡುಗಿಗೆ ‘ಲವ್ ಲವಿಕೆ’ ಯನ್ನ ಉಡುಗೊರೆಯಾಗಿ ಕೊಡೋ ಆಸಿ ಇತ್ತು . . ಪ್ರೇಮಿಗಳ ದಿನ ಇನ್ನೂ ತಿಂಗಳಿರುವಾಗಲೇ ದಾರಿಯನ್ನ ಬದಲಾಯಿಸಿದ್ದಳು . . ಯಾಕೋ ವೆಬ್ ಸೈಟ್‌ನಲ್ಲಿ ಲವ್‌ಲವಿಕೆಯನ್ನ ನೋಡಿ ನಿಮ್ಮ ಬಗ್ಗೆ ಬರೀಬೇಕನ್ನಿಸ್ತು .. . ಏನನ್ನ ಬರೀಬೇಕೋ ಗೊತ್ತಿಲ್ಲ ಆ ಬರವಣಿಗೆ ನಿಮ್ಮದೇ ಲೋಕಕ್ಕೆ ಕೊಂಡೊಯ್ಯುತ್ತೆ . ಅದರಲ್ಲಿ ಅದ್ದಿ ತೇಲಿಸುತ್ತೆ . . ಪ್ರೀತಿಸಿ ಅನುಭವಿಸುವ ತೆರನಾದದ್ದೇ ಬಾವಗಳನ್ನು ಅ>ದ್ರೆ ಸುಖವೂ ಸರೀನೆ ದುಃಖವೂ ಸರೀನೆ ಪಾತ್ರವೇ ನಾನೇನೋ ಎಂಬಂತಾಗಿಬಿಡುತ್ತೆ . . Nice writer you are

  9. Sir
    i am u r fane
    Neemmali uttam kale bele ede nimma barahada shili neera mandalakke muttuthe adare ethichina dinagali adu yako kadime yagide anisthide dayavittu uttama smajakke neeu beku nimma mathu beku sirrrrr

  10. Ajit Upadhye says:

    Namaste Ravi Anna,
    I am reading Hi! since from my PU.Even you r in Bengaluru I feel your presence in Dharwad.When u wright/talk about university,shivappa canteen,Subhas road,i feel that u r with me.You have changed my lifestyle by reading your bottom item. I know Nivedita ,Karna,Lalitakka, Sheelakka,Seetanadi Surenranna, Prof. Shettar etc because of you. Thank you ajitnu@gmail.com

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.

Join 109 other followers