ರವಿಬೆಳಗೆರೆಯವರ ಸಾರಥ್ಯದಲ್ಲಿ ಮೂಡಿಬರುವ ಓ ಮನಸೇ ಮತ್ತು ಹಾಯ್ ಬೆಂಗಳೂರ್! ಪತ್ರಿಕೆಗಳ ಪ್ರತಿವಾರದ ಪಕ್ಷಿನೋಟ ಮಾಹಿತಿಯನ್ನು ನಮ್ಮ ಬ್ಲಾಗಿನಲ್ಲಿ ಅಳವಡಿಸಲಾಗಿದೆ. ಬ್ಲಾಗಿನ ಸೈಡ್ ಬಾರ್ ನಲ್ಲಿ “ಈ ವಾರದ ಅಚ್ಚರಿ” ಎಂಬ ತಲೆಬರಹದೊಂದಿಗೆ ಹಾಯ್ ಬೆಂಗಳೂರ್! ಪತ್ರಿಕೆ ತನ್ನಲ್ಲಿ ಒಳಗೊಂಡಿರುವ ಹೂರಣವನ್ನು ಪ್ರತೀ ವಾರ ಕಾಲಕಾಲಕ್ಕೆ ಇಲ್ಲಿ ಪ್ರಕಟಿಸಲಾಗುವುದು. ಅದೇ ರೀತಿ “ಮನಸಿನ ಪಕ್ಷಿನೋಟ” ಎಂಬ ತಲೆಬರಹದೊಂದಿಗೆ ಓ ಮನಸೇ ಪಾಕ್ಷಿಕದ ಪಕ್ಷಿನೋಟವನ್ನು ನೀಡಲಾಗುವುದು. ಈ ಮೂಲಕ ಬ್ಲಾಗ್ ಓದುಗರಿಗೆ ಪತ್ರಿಕೆ ಮತ್ತು ಪಾಕ್ಷಿಕದ ಪರಿಚಯ ಮಾಡಿಸುವುದು ನನ್ನ ಆಶಯ.
-ಭಾಸ್ಕರ್
July 19, 2009 at 4:05 pm |
a bird’s eye view of hi! bangalore and manase leaves u wanting for more..it’s no good to leave the readers like that…yes?
July 29, 2009 at 10:24 am |
ನಮಸ್ತೆ,
ಈ ಅಂಕಣ ಓದಿ ತುಂಭಾ ಖುಷಿ ಆಯಿತು, ನಿಮ್ಮ ಬರಹ ಅಪ್ಡೇಟ್ ಗಾಗಿ ಕಾಯುತಿದ್ದೇನೆ, ಹಾಗೆಯೇ ನಿಮ್ಮಿಂದ ಒಂದು ಉಪಕಾರ ಆಗಬೇಕಾಗಿದೆ, ನಿಮ್ಮ ಬ್ಲಾಗ್ ನಲ್ಲಿರುವ TABS ( ನಮ್ಮ ಬಗ್ಗೆ, ಪುಸ್ತಕಗಳು, ಓ ಮನಸೇ) ಹೀಗೆ ನಾನು ನನ್ನ ಬ್ಲಾಗ್ನಲ್ಲಿ create ಮಾಡಬೇಕಾಗಿದೆ, ಹೇಗೆ ಮಾಡುವುದು?
ಪ್ರದೀಪ್
October 14, 2009 at 8:11 am |
Dear Ravi belagere
i am a regular reader of Your O Manase, least months o Manase was very impressing and i would like to request you that, please continue the writing about infertility treatments and try to write something on egg/sperm donation. because most of the times doctors will missuse the patients or some patients fails to get the egg donors. if persons like you motivate the healthy women volunteers to donate eggs to the real needies it will be very useful and there by we can make the sad couples to smile.
hope you will mail me and write in your O MANASE about this