ಓ ಮನಸೇ..

o manase

ಓ ಮನಸೇ ಎಪ್ಪತ್ಮೂರನೇ ಸಂಚಿಕೆ ಇದೀಗ ಮಾರುಕಟ್ಟೆಯಲ್ಲಿ

ಓ ಮನಸೇ..೭೩

ಇದೆಂಥ ವಿಚಿತ್ರವೋ!

ಎರಡು ತಲೆಯ ಹಾವಿಗೆ, ಹದಿನಾರು ಕಾಲುಗಳ ಆಮೆಗೆ, ಕರಿ ಬೆಕ್ಕಿಗೆ, ಎಡಮುರಿ ಅಥವಾ ಬಲಮುರಿ ಶಂಖಕ್ಕೆ ಕೋಟಿ ಕೋಟಿ ರುಪಾಯಿ ಸಿಗುತ್ತಾ?

’ಸಿಗುತ್ತೇನೋ’ ಅಂತ ಅವುಗಳ ಬೆನ್ನು ಬಿದ್ದವರೆಷ್ಟೋ?

ಹಾಗಾದ್ರೆ, ಎರಡು ತಲೆ ಹಾವಿರೋದು ನಿಜಾನಾ ?

ಕರಿಬೆಕ್ಕಿನ ನಾಲಗೆ ಕಪ್ಪಗೇ ಏಕಿರಬೇಕು?

ಆ ಐನೂರು ನಾಣ್ಯಗಳು ಸಿಕ್ಕಿಬಿಟ್ಟರೆ ಇಂದಿರಾಗಾಂಧಿಯ ಸ್ವಿಸ್ ಬ್ಯಾಂಕ್ ಅಕೌಂಟ್ ನಂಬರ್‍ ಸಿಗುತ್ತಾ?

ಈ ಸಲದ ಓ ಮನಸೇ ಅತ್ಯಂತ ಕುತೂಹಲಭರಿತವಾಗಿದೆ.

ಜೊತೆಗೇ…

  • Ø ’ಲವ್ ಲಿಕ್ವಿಡ್’ ಎಂಬ ಮಧುರ ಔಷಧ!
  • Ø ಗ್ರಾಮೋಫೋನ್ ಯುಗದ ಸಾಮ್ರಾಜ್ಞಿ ಶಂಷಾದ್ ಬೇಗಂ!
  • Ø ಜಗದ್ವಿಖ್ಯಾತ ಪತ್ರಿಕೆ ರೀಡರ್‍ಸ್ ಡೈಜೆಸ್ಟ್ ಮುಚ್ಚಿ ಹೋಗುತ್ತಾ?
  • Ø ಮಹಿಳೆಯರು ಹತ್ತು ಜನ ಹೇಳಿದ್ದನ್ನೇ ಯಾಕೆ ಹೇಳ್ತಾರೆ?
  • Ø ಇನ್ನೂ ಅಷ್ಟು ವಿಷಯ ವೈವಿಧ್ಯತೆಗಳು.

ಬದುಕಿನ ಪಾಸಿಟಿವ್ ಸೈಡನ್ನೇ ಹೆಚ್ಚಾಗಿ ಹೇಳುವ ’ಓ ಮನಸೇ’ ಖಂಡಿತಾ ನಿಮ್ಮ ಕುತೂಹಲಗಳಿಗೆ ಕನ್ನಡಿಯಾಗುತ್ತದೆ.

ಓ ಮನಸೇ ಓದಿ, ನಿಮ್ಮ ಸ್ನೇಹಿತರಿಗೂ ಪರಿಚಯಿಸಿ

—————————————————————————————————————

ಕಳೆದ ವಾರ ಬಂದಿದ್ದ ಮೆಸೇಜು ಓದಿದ ಮೇಲೆ!

ಓ ೭೩

’ಉಹುಂ, ಸಾಲದು. ’ಓ ಮನಸೇ…’ ಪತ್ರಿಕೆಯಲ್ಲಿ ಇನ್ನೂ ಉತ್ತಮ ಮಟ್ಟದ ಲೇಖನಗಳನ್ನು ನಿರೀಕ್ಷಿಸುತ್ತೇನೆ’ ಎಂದು ಅಪರಿಚಿತ. ಅಗೋಚರ ಓದುಗರೊಬ್ಬರು ನನಗೆ ಕಳೆದ ವಾರ ಮೆಸೇಜ್ ಕಳುಹಿಸಿದ್ದರು. ಅಲ್ಲಿಂದ ಶುರುವಾಯಿತು ನನ್ನ ಚಡಪಡಿಕೆ. ನೀವು ಎಷ್ಟರ ಮಟ್ಟಿಗೆ ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ: ನನ್ನ ಪತ್ರಿಕೆಯ ನಿಲುವನ್ನು ಯಾರಾದರೂ ಖಂಡಿಸಿದರೆ ನಾನು ಅದನ್ನು ಸ್ವಾಗತಿಸುತ್ತೇನೆ, ಟೀಕಿಸಿ ಬರೆದ ಪತ್ರಗಳನ್ನು ಶ್ರದ್ದೆಯಿಂದ ಓದಿಕೊಳ್ಳುತ್ತೇನೆ. ನಾನು ತಪ್ಪು ಮಾಡಿದ್ದೇನೆ ಅಂತ ಓದುಗ ಸೂಚಿಸಿದಾಗ ತಿದ್ದುಕೊಳ್ಳುತ್ತೇನೆ, ಕ್ಷಮೆ ಕೇಳುತ್ತೇನೆ. ಆದರೆ ನಾನು ಕೈಗಿತ್ತ ’ಪತ್ರಿಕೆ’ ಸಂತೃಪ್ತಿಕರವಾಗಿಲ್ಲ ಅನ್ನಿಸಿದಾಗ ಮಾತ್ರ ತಳಮಳಗೊಂಡು ಬಿಡುತ್ತೇನೆ. ಅದು ನನ್ನ Product. ಕಳೆದ ಇಪ್ಪತ್ತೈದು ಮೂವತ್ತು ವರ್ಷಗಳಲ್ಲಿ ನಾನು ಮಾಡಿದ ಅತ್ಯಂತ ಶ್ರದ್ದಾವಂತ ಕೆಲಸವೆಂದರೆ, ಬರವಣಿಗೆಯೊಂದೇ. ನನ್ನ ಈ ಕೆಲಸದ ಬಗ್ಗೆ ನಾನು ಭಯಂಕರ ಪೊಸೇಸೀವ್. ಅಷ್ಟೂ ನಾನೇ ಬರೆಯಬೇಕು, ನನ್ನ ಕಣ್ತಪ್ಪಿ ಯಾವುದೂ ಪ್ರಿಂಟಿಗೆ ಹೋಗಬಾರದು, ಎಲ್ಲೂ ರುಚಿ ಕೆಡಬಾರದು ಅಂತ ಹಟಕ್ಕೆ ಬೀಳುವುದರಿಂದಲೇ ಕೆಲವೊಮ್ಮೆ ಪತ್ರಿಕೆ, ಪುಸ್ತಕ ತಡವಾಗಿ ಅಚ್ಚಿಗೆ ಹೋಗುತ್ತವೆ. ಅದರಿಂದ ಪ್ರಸಾರ ಸಂಖ್ಯೆಯ ಮೇಲೆ ಪರಿಣಾಮವಾಗುತ್ತದೆ ಅಂತ ನಿವೇದಿತಾ ಬಯ್ಯುತ್ತಾಳೆ. ಆದರೆ ಕಳೆದ ಹದಿನೈದು ವರ್ಷಗಳಲ್ಲಿ ನಾನು ನನ್ನ ಓದುಗರನ್ನು ಕಳೆದುಕೊಂಡಿಲ್ಲ. ಹೋಟೇಲಿನ ಬಾಗಿಲು ತೆರೆಯುವುದು ಕೊಂಚ ತಡವಾದರೇನಂತೆ? ಕಾಫಿಯ ಸೊಗಸು ನಿರೀಕ್ಷಿಸಿದಂತೇ ಇದ್ದರೆ ಬೇಸರಿಸದ ದೊರೆ, ಕಾಫಿ ಕುಡಿದುಕೊಂಡೇ ಮುನ್ನಡೆಯುತ್ತಾನೆ.

ಅದಿರಲಿ, ಕಳೆದವಾರ ಬಂದ ಮೆಸೇಜು ನನ್ನನ್ನು ನಿಜಕ್ಕೂ ತಳಮಳಕ್ಕೆ ಈಡು ಮಾಡಿತ್ತು. ಒಂದು ಸಲ ಕುಳಿತು ಹಳೆಯ ಸಂಚಿಕೆಗಳನ್ನೆಲ್ಲ ತಿರುವಿ ಹಾಕಿದೆ. ಓದುಗ ದೊರೆ ಯಾವುದನ್ನು miss ಮಾಡಿಕೊಳ್ಳುತ್ತಿದ್ದಾನೆ ಅಂತ ಗಮನಿಸಿದೆ. ಆಮೇಲೆ ಬೇರೆ ಬೇರೆ ಭಾಷೆಗಳ ಕೆಲವು ಪತ್ರಿಕೆಗಳನ್ನು ತರಿಸಿಕೊಂಡು ನೋಡಿದೆ. ಇಂಟರ್‍‌ನೆಟ್‌ನಲ್ಲಿ ಸಿಗುವ ವಿಶೇಷ ಮ್ಯಾಗಝೀನ್‌ಗಳನ್ನು ಓದಿಕೊಂಡೆ. ಆ ನಂತರವೇ ನಾನು ’ಓ ಮನಸೇ..’ ಪತ್ರಿಕೆಯ ೭೩ ನೇ ಸಂಚಿಕೆಯ ಸೃಷ್ಟಿಗೆ ಕುಳಿತಿದ್ದು. ಈಗಾಗಲೇ ಅದು ಮಾರುಕಟ್ಟೆಯಲ್ಲಿದೆ. ನೀವು ಪ್ರೀತಿಯಿಂದ ಓದುತ್ತೀರಿ ಎಂಬ ವಿಶ್ವಾಸ ನನಗಿದೆ. ಸಧಬಿರುಚಿಯ, ವಿಷಯ ವೈವಿದ್ಯತೆಯುಳ್ಳ ಆ ಪತ್ರಿಕೆ ಬೆಳೆಯಬೇಕು. ನನ್ನ ನಂತರವೂ ಅದು ನನ್ನ ನೆನಪಾಗಿ ಉಳಿಯಬೇಕು.

ನಿಮ್ಮಲ್ಲಿ ಮತ್ತೆ ಅದನ್ನೇ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಮೂವರ ಮಿತ್ರರಿಗೆ ’ಓ ಮನಸೇ…’ ಪತ್ರಿಕೆಯನ್ನು ಪರಿಚಯಿಸಿ.

-ಬೆಳಗೆರೆ

——————————————————————————————————————

Advertisements

82 Responses to ಓ ಮನಸೇ..

  1. Santhosh kumar A B ಹೇಳುತ್ತಾರೆ:

    sir naanu nimma o manase cd & patrikegalanna oduttene mattu keluttene aadare nimmalli nanna ella prashnegu uttara siktu. eshte prayatna maadidru nanna manasse nange arta agtilla. yaake heege
    1 manassu yake heege chanchalavaagutte?
    2 somaari tanadinda hege orabaruvudu?

  2. Naveen ಹೇಳುತ್ತಾರೆ:

    nimage mathra alla,yellarigu avara , avara manasu artha agolla becoz nivu bereyavara manasanna artha madkollikke hogtha erbeku…

    manasu yake chanchalavaagutte anthira and matte nimige niveeeeeeeee somaari ankotha edhira,idhu swalpa jasthi aiythu…………bcoz creative mind maatra chanchalavagalikke sadhy………aa creative idias na impliment maadi…….nimige avaga gothaguthe
    nimma power enu antha!!!!!!!!!!!!!!!

    am right?????????????????

  3. Krishna Swamy M B ಹೇಳುತ್ತಾರೆ:

    Yaavaga baruthe ????????????????????

    Krishna.

  4. Divya Y.S. ಹೇಳುತ್ತಾರೆ:

    Hatmiya,
    Ravi Belagere Uncle….

    Nimmagondu patra baryabeku annuvuda nanna bahu diaha da haase, bareda patra galestooo…. avella endu nanna kapatenalli badravagede.

    Ondalla ondu dina adu nemma nu seruthave yemba achala vadha nambke edhe.

    ” E bare prakata vadha “APPA” na bagge article simply mind blowing.”

  5. santhosh kumar A B ಹೇಳುತ್ತಾರೆ:

    ravi sir o manase nange huchhu hidstidiya e sanchikeya ganda maneyalli illadiruvaaga ennuva baraha tumba chennagede pratiyobba gandu hennu daari tappade tilidukondu nededare namma jeevana saakshatkarvgutte alva ravi sir

  6. Keerthikumar ಹೇಳುತ್ತಾರೆ:

    Dear Ravi sir,
    Nanu nimma putta abimani, pls nimma mundina O-Manase sanchikeli, Snehada bagge 1 artical barithira. Nanu 3 days back aste nanna Athmiya Snehithena Doora madkonde, akshmathagi nanna mathugalu avrige irritation aithu, Manasige thumba novagtha ide, adre proyojana henu illa. Beku antha nan yav thappannu madilla. Pls Namma Sneha mathe Modlinathara agbeku. pls nange Suggestion Kodi. pls pls pls pls pls pls pls pls.

  7. vani ಹೇಳುತ್ತಾರೆ:

    Sir,
    O manase subscribe maadabahuda? Anche vechcha varshakke yeshtagutte tilisutteera? please.
    Ddhanyavada

  8. Sneha ಹೇಳುತ್ತಾರೆ:

    I request everyone to join Orkut Community of our loving magazine Oh Manase….

    http://www.orkut.co.in/Main#Community?cmm=94017585

    Plz join & let your friends know about…. lets create a huge community in Orkut…

    thanks in advance

    • Avinash ಹೇಳುತ್ತಾರೆ:

      Thank you very much sneha

      • ravibelagere ಹೇಳುತ್ತಾರೆ:

        ಆತ್ಮೀಯ ವಿಮರ್ಷಕಿ,

        ರವಿ ಬೆಳಗೆರೆಯವರ ನೇರವಂತಿಕೆಯ ಬಗ್ಗೆ ತಮ್ಮ ಮುಕ್ತವಾದ ಅಭಿಪ್ರಾಯ ತಿಳಿಸಿ ಆ ಮೂಲಕ ತಮ್ಮ ಬ್ಲಾಗಿನ ಅಸಂಖ್ಯ ಓದುಗರಿಗೆ ಈ ವೆಬ್‌ಸೈಟ್ ಬಗ್ಗೆ ತಿಳಿಯುವಂತೆ ಮಾಡಿದ್ದೀರ. ನನ್ನ ತುಂಬು ಹೃದಯದ ಧನ್ಯವಾದಗಳು ತಮಗೆ. ಈ ಬ್ಲಾಗಿಗೆ ತಮ್ಮ ಭೇಟಿ ನಿರಂತರವಾಗಿರಲಿ. ಹಾಗೆಯೇ ವಿಮರ್ಷೆಯೂ ಬರಲಿ. ಅಂದಹಾಗೆ ನನ್ನ ಹೆಸರು ಭಾಸ್ಕರ್‍. ರವಿಬೆಳಗೆರೆಯವರ ಬರಹಗಳನ್ನು ಬಹಳಕಾಲದಿಂದ ಓದಿಕೊಂಡು ಬಂದಿರುವ ನಾನು ಅವರ ಅಭಿಮಾನಿಯಾಗಿ ಈ ಪ್ರಯತ್ನವನ್ನು ಮಾಡುತ್ತಾ ಬಂದಿದ್ಧೇನೆ. ಮತ್ತೊಮ್ಮೆ ತಮ್ಮ ಪ್ರಶಂಸೆಗೆ ಈ ಬ್ಲಾಗ್ ಪರವಾಗಿ ಧನ್ಯವಾದಗಳು.

        -ಭಾಸ್ಕರ್‍

    • ಶೇಖರ್ ಹೇಳುತ್ತಾರೆ:

      ದಯವಿಟ್ಟು ರವಿಬೆಳಗೆರೆ ನಂಬರ್ ಕೊಡಿ

  9. Manasi ಹೇಳುತ್ತಾರೆ:

    Sneha thanks for orkut community….

  10. dyamappa ಹೇಳುತ್ತಾರೆ:

    dear Ravi sir,
    Your O manase superb, please dont stop manasugal pisumatina journey, and i wanted to purchase ur books where we will get ur all books

  11. SAVITRI ಹೇಳುತ್ತಾರೆ:

    O Manase tumba cennagi barutide tank u& i love u

  12. SAVITRI ಹೇಳುತ್ತಾರೆ:

    uttama vyaktitva nididdu o manase appa nivu hege iri elle iri nagunaguttairi

  13. K.VEENA ಹೇಳುತ್ತಾರೆ:

    Dear Sir,

    I want to share my thoughts and your suggestions for my future, so please forward me your e-mail to get your valuable suggestions.

    I hope you won’t disappoint me.

    Thanking you and my good wishes to all your work.

  14. pami ಹೇಳುತ್ತಾರೆ:

    I love O Manase Very Much. O manase odtha idre eno onthara khushi agtha irathe. ravi sir nim baravanige enu antha helli sir, enthavrannu akashadalli telusibiduthe. nange e riti blog iruthe anta gothe irlilla, ivath sakath bore agthithu sumne “O Manase” anta type madde, istella agoythu. gothagiddu sneha inda. so thankful to sneha.
    Ravi sir madesha film alli nim acting super. ravi sir 1 request Jayaprada avra bagge 1 ankana bariri sir. pls its a humble request. nd niveditha hi, how r u? — bye your’s pammi

  15. Ravindra ಹೇಳುತ್ತಾರೆ:

    hi
    i love ur o manase and i would like to say one thing
    evathu nanna anna maduve saluvagi appa ge karedu hudagi avalannu nodi tele kedisikondu outside hogi full royal challenge quatter kuditha eddane i am not understanding this tell me what is this feeling and feature

  16. roopa ಹೇಳುತ್ತಾರೆ:

    shubasanje ravi sir,
    nimma o manase antu nange prana, tumba santhosha mattu samadhana kodutthe. odutta iddare yeno nemmadi ansuthe hage avannu pade pade odabeku annisuthe. mattu idannu dayavittu munduvarisi. thanku so much sir

  17. tanu ಹೇಳುತ್ತಾರೆ:

    nimma o manse kandabari nanage tobane esta edanna stop madbedi plzzzzzzzzzzzzzz

  18. Kalmesh ಹೇಳುತ್ತಾರೆ:

    O manase nonda hridayagalige spoorthiya chilumeyagali.
    Bhavishattina ASHA KIRANA agali endu haraisuttene.
    Adashtu spoorthidayaka lekhanagalu tamminda horahommali

  19. saraswathi ಹೇಳುತ್ತಾರೆ:

    Hi Ravi sir

    nanu nimma o manase pathrikeyannu sumru eidu varshada hinde oduta idde matthe adakke adit kuda agibitidde. amele eno ege eno salpa family problem agi nanu thumba bisi agi nimma o manase pathrike vichara bitte bitte adeno enu i dina office nalli kelasa salpa kammi agi bejaraguthiddaga summane o manase endu google kotte matte nimma pathrike oduva aase bandide.

  20. thrimurthydm ಹೇಳುತ್ತಾರೆ:

    when i start read ur book, i get new ideas in my mind. i changed the views i looks into matter also. i try to upgrade my behaviour nowadays. thanks for ur work. NIMMA BARAVNIGE HIGE SAGALI & ENCOURAGE THE PEOPLE LIKE ME. thanks for ur writtings.

  21. ಪವನ ಹೇಳುತ್ತಾರೆ:

    ಶ್ರೀಯುತ ರವಿಬೆಳಗೆರೆಯವರಿಗೆ,

    ನಾನು ನಿಮ್ಮ ಓ ಮನಸೇ ಪುಸ್ತಕದ ಅಭಿಮಾನಿಗಳ್ಳಲ್ಲೊಬ್ಬ. ಓ ಮನಸೇ ಪುಸ್ತಕದ ಒಂದೊಂದು ಲೇಖನಗಳಲ್ಲಿ ಜೀವನದ ಪ್ರತಿಯೊಂದು ಹೆಜ್ಜೆಗಳನ್ನು ಇಡಲು ಸರಿಯಾದ ದಾರಿಗಳು ತೋರುತ್ತವೆ. ಓ ಮನಸೇ ಓದಿದ ಮೇಲೆ ನನಗೆ ಹೊಳೆದದ್ದೆ,

    ಓ ಮನಸೇ ಇದು ನಮಗೆಲ್ಲರಿಗೂ ಪಾಕ್ಷಿಕವಾಗಿ ನೀಡುವ ಮೆಚ್ಚಲೇಬೇಕಾದ ಪುಸ್ತಕ ಇಲ್ಲಿ ಮನಸಿನಲ್ಲಿರುವ ನೋವಿರುತ್ತೇ,ಆನಂದದ ಕ್ಷಣಗಳಿರುತ್ತವೆ, ಸ್ನೇಹಿತರಿಗಾಗಿ ಸ್ನೇಹಿತರು ಸಿಗುತ್ತಾರೆ ಹಾಗೂ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಅಂಶಗಳು ನಮಗೆ ಇಲ್ಲಿ ಸಿಗುತ್ತವೆ. ಅಂಥ ಓ ಮನಸಿಗಾಗಿ ಕೆಲ ಸಾಲುಗಳು.

    ಓ ಮನಸೇ….

    ಮನಸ ಮನಸ್ಸಿನಿಂದ
    ಮನಸಿಗಾಗಿ ಬರುವ
    ಓ ಮನಸೇ ನಿನಗೆ
    ನಾನು ಚಿರರುಣಿ.

    ಎಲ್ಲ ಮನಸ ಮಾನಸಿಕ
    ವೇದನೆಗಳ ಮನಸಾರೆ ಮರೆಸಿ
    ಉತ್ಸಾಹ ತುಂಬುವ ಓ ಮನಸೇ
    ನಿನಗೆ ನಾನು ಚಿರರುಣಿ.

    ನಿನ್ನ ಮನಸ ಮುಂದೆ
    ಈ ಹುಚ್ಚು ಹರೆಯದ
    ಬಿಚ್ಚು ಮನಸಿನ
    ಬಚ್ಚಿಟ್ಟ ಮಾತುಗಳ
    ಬಿಚ್ಚಿಡುವ ಆಸೆ.

    ಆಲಿಸುವೆಯಾ? ಓ ಮನಸೇ… ಓ ಮನಸೇ….

  22. sreehari ಹೇಳುತ್ತಾರೆ:

    hi, please any one help me, am staying in DOHA QATAR, i want read Omanase, but here i didnt get any copy of O, so please send me some address from where i can send money r DD, so pleaseeeeee waiting for replayyyyyyyy

  23. ಪರಮೇಶ್ ಸಿ.ಎನ್. ಹೇಳುತ್ತಾರೆ:

    ಗೌರವಯುತ ರವಿ ಬೆಳಗೆರೆ ಸರ್,

    ಕಳೆದ ಸಂಚಿಕೆಯಲ್ಲಿ ತಾವು “The last Lecture” – Randy Paush ಬರೆದಿರುವ ಪುಸ್ತಕವನ್ನು ನಮಗೆ ಪರಿಚಯಿಸಿದಿರಿ. ತುಂಬಾ ಒಳ್ಳೆಯ ಸಂಗತಿ.. ಆದರೆ ಕನ್ನಡದಲ್ಲಿ ಅನುವಾದ ಆಗಿರುವ ಪುಸ್ತಕದ ಹೆಸರು ಮತ್ತು ಪುಸ್ತಕ ಸಿಗುವ ವಿಳಾಸವನ್ನು ದಯವಿಟ್ಟು ತಿಳಿಸುವಿರಾ…?

    ಇಂತಿ ನಿಮ್ಮ ನಿರೀಕ್ಷೆಯವ,
    ಪರಮೇಶ್ ಸಿ.ಎನ್.

  24. giri ಹೇಳುತ್ತಾರೆ:

    hosa varusha.hosa harusha
    tarali prati nimisha

  25. Varsha ಹೇಳುತ್ತಾರೆ:

    ಫ್ರೇಂಡ್,
    ನಾನು ವರ್ಷಾ ನಿಮ್ಮ ತುಂಬು ಹೃದಯದ ಅಭಿಮಾನಿ, ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರತಿ ಪುಟಗಳು ನನ್ನ ಉಸಿರು, ಸದಾ ತಮ್ಮ ಪತ್ರಿಕೆಯ ಜೊತೆ ಹಾದಿಹಾಕುತ್ತ ಕನಸಿನ ಲೋಕದಲ್ಲಿ ಮರಳಿನ ಗೂಡು ಕಟ್ಟಿದಾಕೆ ನಾನು. ನಾನು ನಿಮಗೆ ಅಪರಿಚಿತಳಿರಬಹುದು ಆದರೆ ನಿವು ನನಗೆ ಅಪರಿಚಿತರಲ್ಲಾ ಸದಾ ನಾನು ನಿಮ್ಮನ್ನು ನನ್ನ ಕಷ್ಟದಲ್ಲಿ ಸಾಂತ್ವನ ಹೆಳಲು ಭಾಗಿಯಾಗಿಸಿದ್ದೆನೆ. ಸರ್ ನಿಮ್ಮ ಜೊತೆ ಮಾತಾಡುವುದು ತುಮಬಾ ಇದೆ. ಒಂದು ಸಾರಿ ನಿಮ್ಮನ್ನು ಭೇಟಿಯಾಗಿ ಮನಸಾರೆ ನನ್ನ ಕಷ್ಟಗಳನ್ನು ಹೇಳಿ ಅತ್ತು ಬಿಡೋಣಾ ಅನಿಸುತ್ತಿದೆ.
    ಸಾಂತ್ವನ ಹೇಳೋದಿಕ್ಕೆ ಸಿಗುತ್ತಿರಲ್ಲಾ
    ನಿಮ್ಮ ಮುದ್ದು ಮಗಳು
    ವರ್ಷಾ

  26. yallappa kadakol ಹೇಳುತ್ತಾರೆ:

    olavina gurave,
    nanu nimma oduganu.nanage nimma barahagalu tumba estavaguttave.

    inti nimma preetiya

    yallappa

  27. Nandan ಹೇಳುತ್ತಾರೆ:

    i need manasse…………plz…………

  28. bharat ಹೇಳುತ್ತಾರೆ:

    peetiya ravi avarige, nanna hrutpurvaka vandanegalu. dayavittu tadamadade o manase pustakavannu marukattege kaluhisi

  29. giri ಹೇಳುತ್ತಾರೆ:

    hi sandhya hegiddira ?nimdu gmail id idhya ?

  30. Pramitha ಹೇಳುತ್ತಾರೆ:

    O manase nanna favourite magazine.
    Oduttha hoda hage thumba manassu thumba relax agutthe…
    Ravi annage thumba thanxxxxxxxxxxxxxxxxx

  31. chandra ಹೇಳುತ್ತಾರೆ:

    again you stopped “O MANASE” No Punctuality Publishing this.

  32. Maitra ಹೇಳುತ್ತಾರೆ:

    hi ri Appaji hegidire?

    I miss u lot. adake nim photo na nan system screen saver madkondidini, dina nim jote jagala madtane ertini, I Love U ri appaji

    Take care of your health ri bye

  33. sharanu ಹೇಳುತ್ತಾರೆ:

    sir,
    nan nimma “O MANASE” yemba 60min na audio cd kelidini sir,2nd cd kelo aase aadre yelli sigutte antha gottilla
    nan name:sharanabasava aadre nan amma kareyodu “manju” antha. raichurina huduga.sir nan prakara neevu e mailannna ooduvudilla akasmath oodidre ond help madi sir nem emile id nange kalsi sir pls yakandre nange dady illa yavude decision thogolokku tumba gondaladalli beelthini sir,adakke yavude decision thogollodkini munnche nem salahe thogobeku antha ankondidheni sir

  34. mahantesh ಹೇಳುತ್ತಾರೆ:

    O Manase yavaginda marali prasaravaguttade bega prasara madi

  35. RAZIYA ಹೇಳುತ್ತಾರೆ:

    SIR,I LOVE YOU SIR,I LIKE YOUR MIND BLOWING WRITINGS,FRANKAGI HELTHENE NIJWAGLU OMME KUDA NIMMA O,MANASE MAGZINANNU DHUDDU KOTTU ODHILLA COZ NANNURALLI ADHU SIGALLA SIR,TRUELY MISSSS IT,AKKA B,LORE INDHA BANDHAGA THARTHALE ELLA OLD EDITIONS AADHRU NEW TASTES ,NANGE THUMBA BORADHAGA NIM BOOKS ODHTHENE,ODHIDHE AADHRU ,SIR NANGU NIM THARANE BARIBEKUNTHA AASE,NANEEGA B.COM 1ST YEAR NANGE HALAVU KANASUGALIVE SIR,BUT AM SURE IT WILL NOT COME TRUE,NEEV COZ,NANAPPA KOOLI KELSA MADTHARE SIOR AVRGE NAN DRMS I MEAN M.COM OPDHSODU KASTA AGATHE

  36. B R Manjunathachar ಹೇಳುತ್ತಾರೆ:

    please sir nanna ee numberge call maadi (8147568967)

  37. Ravindranatha.M ಹೇಳುತ್ತಾರೆ:

    Hai

    Chennai yalli o manase elli siguthe sir,

  38. deepak ಹೇಳುತ್ತಾರೆ:

    nimma putta abhimaniya good morningalu sir..

  39. Vardhaman Jugal ಹೇಳುತ್ತಾರೆ:

    Pritiy Ravi Sir,

    Nanu eg Puneyalli iruttene. Nanage O MANASE andre tumba ista adre adu illi sigalla. please sigo haage maadi. illi namma PUNE KANNADIGAR BALAG ide sir.
    Danyavadagalu

  40. bhimashankar ಹೇಳುತ್ತಾರೆ:

    sir neev nanna tande hage edira. adake nimma and nimma hesarin yavude patrike nanu tumba priti gouravate enda odta ertini..

    but jeevanadalli kette kahi nenapugale jaste agi hogive. tangiya savu,taayi kaledukond tangiya halu kudiyuv hasugoosu, taayi mugdhate,tandeya atiyada aa.. hatotitana,sambhandigala anaku maatugalu,janaru aduva alochane ellad kolaku matugalu, evvellavugalinda nanu muktanagalu kasht agta ede. SIR…

    Sir.. nimma nirmal O manassin, svachcha sundar matugalu yavag heltira adu nanagagi..

    niriksheyelle ertini SIR..

  41. KEMPAIAH ಹೇಳುತ್ತಾರೆ:

    HI FATHER HOW ARE YOU?

    GOOD MOR…..HAVE A NISE DAY.

  42. ಶೇಖರ್ ಹೇಳುತ್ತಾರೆ:

    ದಯವಿಟ್ಟು ರವಿ ಬೆಳಗೆರೆ ಫೋನ್ ನಂಬರ್ ಕೊಡಿ

  43. ayyanagoud ಹೇಳುತ್ತಾರೆ:

    i heard about yhe o manase cd from a sales officer. it appears very inspiring. I appreciate
    ayyanagoud advocate gangavathi

  44. Naveen ಹೇಳುತ್ತಾರೆ:

    Dear Sir,
    nanu nimma ondu chikka abhimani nanu 2 varshadinda nimma o manase odutha idene nanage 6 months in swalpa problem agide adu nim jothe helabeku anth ankondiddene pl if u dont mind nimma personal mail id kottare nanna problem ella nimage mail madathene dayavittu kodthira sir nanage lifenalle besara agide sir gvnaveen900@gmail.com idu nanna mail id sir

  45. Veresha s ಹೇಳುತ್ತಾರೆ:

    Ravi sir nimma 60 minit o manase stori keli nanage tunba santosha agide nanna jivanake ondu arta sekide namaskara sir nimma jivana chanagi erali

  46. Veresha s ಹೇಳುತ್ತಾರೆ:

    Hi sir nange nimma yala o manese cd beku sir yeli sigutte sir

  47. Anshira ಹೇಳುತ್ತಾರೆ:

    Sir nange o manase book beku manege barbeku yen madbeku heli

  48. Anshira ಹೇಳುತ್ತಾರೆ:

    Nange o manase thumba eshta but odhalu agthilla book sigtha ella pls nange adhu manege baruwa hage subscrib agalu yen madbeku heli last one yearnindha nange book sigtha ella munche ondhu book shopnali sigthitthu hogi thartha eddhe but eega adhu shop close agidhe pls nange a book sigo haage maadi

  49. Raghavendra.I.Hampannavar ಹೇಳುತ್ತಾರೆ:

    sir..nanu nivu bareda o manase.ya ella sanchikegalannu odidini..nanage odida mele nanna jivanadalli bahala change agidini..so nice ur book’s…sir i love ravi belagere sir..

  50. Chandu ಹೇಳುತ್ತಾರೆ:

    Dear Ravi Sir,

    It’s nice to c ur blog, but still we don’t have kannada typing option & this blogs features requires some more updations. Kannadadha songs lyrics , english translations, Science etc kannadadhalli netnalli siguvudhilla .. e avakashagalannu commercial view haagu baasha aabhimaanadha eradu dhrushtiyindhalu sadhupayoga padisikollabahudhu..

    Thanks for your fantastic articles… kindly utilise the net subscribers also effectively..

    My mail ID
    c.chandu@yahoo.com

  51. jayaramareddy ಹೇಳುತ್ತಾರೆ:

    hai ravi sir

  52. nanjunda ಹೇಳುತ್ತಾರೆ:

    Dear Sir nanu nema jothe mathadaku anthu 5yar 1.1.2008 end nema O manase C.D keldagend Nem abemane agidene adri TV nali nem yavade Programanu neuo yavagde film nanli e adan nodade mes madakala yake andri nem Omanase c.d nale nema aa vayasana yast sari kel edenu nange gothela sir prathe sari u ar Grit porsan Good men

  53. savitha ಹೇಳುತ್ತಾರೆ:

    sir nimma maathu nanage tumba eshta agutte nimma ondu audio nanna bali ede adannu dinakke omme adru keltini i love tha way ur speaking

  54. Bhaskar m ಹೇಳುತ್ತಾರೆ:

    Ravi Belegere aemba hesarina, dodda aakarada swachha manasinna, aellarannu thannavaru aendu kaanuva obba sadarana manushya,
    Nimm Makkalige Obba Super father neevu,
    Nimma Old prema kathena nim samsarakke dhakke barada hhage bichhi itta obba bagna premi neevu,
    Theera manassige attira hagirthakkantha vishayagallana nimma oodugarige helikonda obba dharala manasinna vyakthi neevu,
    Nimma jothe snaha belasuvastu dodda vyakthi nanalla,
    Nandu onde ondu aase, nimge aenadru kasta bandre nan mail id – (bhaskarbellavi1986@gmail.com) ge ondu mail madi nanna kai meeri nimge sahaya madtini, nan kai yalli aesu saadhyano astu madthini,
    Naanu innondu aase, neevu mathe O Manase bidugade madi,

    Inathi – Nimma gelaya
    Bhaskar M,

  55. Mohammed Asif ಹೇಳುತ್ತಾರೆ:

    Dear Sir.
    I am one of your big fan. Am always like to read your book O manase but am now in abroad since last four year so how can i get your magazine here please inform me sir any website is their to read..

  56. bhavya ಹೇಳುತ್ತಾರೆ:

    ಈಗ ಬಿಡುಗಡೆಯಾಗಿರುವ ಸಂಚಿಕೆ ನನಗೆ ಎಲ್ಲೂ ಸಿಗುತ್ತಿಲ್ಲವಾದ್ದರಿಂದ, ಯಾರಾದರೂ ಇದರ ಬಗ್ಗೆ ಮಾಹಿತಿ ಕೊಡುವುದಾದರೆ ಸಂತೋಷ..

  57. bharathi ಹೇಳುತ್ತಾರೆ:

    prati vektiya manasenolagu ondala ondu novu dukka sankata yalla erutte yallavannu yallara atranu elikkolloke agala anta sandarbadalli o manase oduvudara mulaka cd tagedukondu keluvudara mulaka namma manasena novugalege nave samadana madekollabavudu plz pratiyobbaru o manase magzine kondukondu odi already oderuvaru nemma e odanna age continue madi

  58. Veresha s ಹೇಳುತ್ತಾರೆ:

    Sir nange o manse cd beku yelli sigutte

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: