ಅಭಿಮಾನಕ್ಕೆ ಸಂದ ಜಯ

ನನ್ನ ಜೀವನದಲ್ಲಿ ಮರೆಯಲಾಗದ ಸಂತೋಷದ ಅದ್ಭುತ ದಿನಗಳಿವು. ಈ ವಾರದ ಸೃಷ್ಟಿ ೭೧೪ ರ ಹಾಯ್ ಬೆಂಗಳೂರ್‍! ವಾರಪತ್ರಿಕೆಯನ್ನು ಜೂನ್ ೧೫ರ ಸೋಮವಾರದಂದು ತೆಗೆದು ನೊಡಿದಾಗ ಒಂದು ಕ್ಷಣ ನನ್ನ ಕಣ್ಣನ್ನು ನಾನೇ ನಂಬದಾದೆ. ಆ ಕ್ಷಣದ ನನ್ನ ಅನುಭವ ಮಾತಿಗೆ ನಿಲುಕದ್ದು, ಅಕ್ಷರಗಳ ಮಿತಿ ದಾಟಿದ್ದು. ಇಡೀ ದೇಹದಲ್ಲಿ ಮಿಂಚಿನ ಸಂಚಾರ. ನಾನು ಪ್ರಾರಂಭಿಸಿರುವ ಈ ಬ್ಲಾಗಿನ ಬಗ್ಗೆ ಸ್ವತಃ ರವಿಬೆಳಗೆರೆಯವವೇ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಈ ತೃಣ ಮಾತ್ರದ ಪ್ರಯತ್ನಕ್ಕೆ ರವಿಬೆಳಗೆರೆಯವರು ತಮ್ಮ ಸಂತೋಷ ವ್ಯಕ್ತ ಪಡಿಸಿದ್ದಾರೆ ಅಲ್ಲದೇ ಕೃತಜ಼್ಙತೆಯನ್ನು ಸಹಾ ಸಲ್ಲಿಸಿದ್ದಾರೆ. ಅವರ ಈ ಸರಳತೆಯೇ ಅವರನ್ನು ಕರ್ನಾಟಕ ಜನರ ಹೃದಯಲ್ಲಿರಿಸಿದೆ. ಅವರ ಸರಳತೆಗೆ ನನ್ನ ಸಹಸ್ರ ಪ್ರಣಾಮಗಳು.

ಈಗ್ಗೆ ಸುಮಾರು ೧೦-೧೨ ದಿನಗಳಿಂದ ಕೆಲ ಅನಿವಾರ್ಯ ಕಾರಣಗಳಿಂದಾಗಿ Blog ಅನ್ನು Update ಮಾಡಲು ಸಾಧ್ಯವಾಗಲಿಲ್ಲ. ಬೆಳಗೆರೆಯವರ ಪ್ರೀತಿ ಪ್ರೋತ್ಸಾಹ ನನ್ನ ಉತ್ಸಾಹವನ್ನು ನೂರ್ಮಡಿಗೊಳಿಸಿದೆ.  ಇನ್ನು ಈ ಬ್ಲಾಗ್ ನಿಗದಿತವಾಗಿ ಅಪ್ ಡೇಟ್ ಆಗಲಿದೆ.  ಇದರೊಂದಿಗೆ ಕೃಷ್ಣಸುಂದರಿ ಹಾಗೂ ಕೇಳಿ! ಪೇಜ್ ಗಳನ್ನು ಸಹಾ ಅಪ್ ಡೇಟ್ ಮಾಡಲಾಗಿದೆ.

ನಮ್ಮ ಈ ಬ್ಲಾಗ್ ಬಗ್ಗೆ ರವಿಬೆಳಗೆರೆಯವರ ಪ್ರತಿಕ್ರಿಯೆಯ ಬಗ್ಗೆ ಓದಲು ಈ ಕೆಳಗೆ ಕ್ಲಿಕ್ ಮಾಡಿ. ಅಂದಹಾಗೆ ನನ್ನ ಹೆಸರು ಭಾಸ್ಕರ್‍.

ಬ್ಲಾಗ್ ಬಗ್ಗೆ ಬೆಳಗೆರೆಯವರ ಪ್ರತಿಕ್ರಿಯೆ

ಬ್ಲಾಗ್ ಬಗ್ಗೆ ಬೆಳಗೆರೆಯವರ ಪ್ರತಿಕ್ರಿಯೆ

Advertisements

3 Responses to ಅಭಿಮಾನಕ್ಕೆ ಸಂದ ಜಯ

 1. Manasa ಹೇಳುತ್ತಾರೆ:

  The fist thing I read in this paper is “Bottom Item” and today I had a nice surprise! There was a blog dedicated to creator of one of my favorite weekly in printing media. I have been an avid reader of this paper since 90’s and I have loved it ever since.
  Bhaskar, your work is truly worth applauding and the effort that you have put in to create a good site with lots of information is really amazing. I am glad that this was recognized by Ravi and I really appreciate him for recognizing your work here.
  I am sure this site will burst with many visitors from now on and I wish you all the very best.
  Hope to see more from Ravi on this site soon!

 2. Tippanna Dasanakoppa ಹೇಳುತ್ತಾರೆ:

  Great man
  It is really nice that you are dedicating so much time to update this blog. I really found it interesting. I will pass this link to all my friends who are the fans of Ravi Belaere

  Best of luck

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: